Hooke coupling ಹುಕ್‍ ಕಪ್ಲಿಂಗ್‍
ನಾಮವಾಚಕ

ಹುಕ್‍ ಯುಗ್ಮನ; ಹುಕ್‍ ಜೋಡಣೆ; ಒಂದು ಚಾಲಕ ದಂಡದಿಂದ ಇನ್ನೊಂದಕ್ಕೆ ಸಾರ್ವತ್ರಿಕ ಜೋಡಣೆಯಿಂದ ಸುತ್ತುಚಲನೆಯನ್ನು ರವಾನಿಸಲು ಬಳಸುವ ಜೋಡಣೆ.